🔥 Burn Fat Fast. Discover How! 💪

Unacademy Kannada

Logo of telegram channel karnatakaexams — Unacademy Kannada U
Logo of telegram channel karnatakaexams — Unacademy Kannada
Channel address: @karnatakaexams
Categories: Education
Language: English
Subscribers: 16.92K
Description from channel

ನಮ್ಮ YouTube ಚಾನಲ್‌ಗಳು!!!
1. Unacademy Karnataka PSC:
https://www.youtube.com/@unacademy-karnatakapsc2358
2. Unacademy Kannada:
https://www.youtube.com/@unacademykannada3670

Ratings & Reviews

3.00

3 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

2

1 stars

0


The latest Messages 138

2022-04-10 16:49:55
ಆತ್ಮಿಯ ಸ್ಪರ್ಧಾರ್ಥಿಗಳೇ,

ಇಂದು ರಾತ್ರಿ 8 ಘಂಟೆಗೆ ನಿಮ್ಮ ನೆಚ್ಚಿನ ಶಿಕ್ಷಕರು ಮಹೇಶ್ ಪಟ್ಟೇದ್ ಸರ್ ನಿಮಗಾಗಿ 15 ಅಂಕಗಳ ಕ್ವಿಜ್ಅನ್ನು ಆಯೋಜಿಸಿದ್ಧಾರೆ. ದಯವಿಟ್ಟು ಎಲ್ಲರೂ ಈ ಕ್ವಿಜ್ ಅಲ್ಲಿ ಭಾಗವಹಿಸಿ.

*ಈ ಕ್ವಿಜ್ Unacademy ವೇದಿಕೆಯಲ್ಲಿ ಮಾತ್ರ*

INSTALL UNACADEMY APP FROM PLAY STORE/ APP STORE

Thank you!
4.0K views13:49
Open / Comment
2022-04-08 10:03:11 Unacademy Karnataka PSC Presents
"FDA Topper's Interview"

ಮೊದಲ ಪ್ರಯತ್ನದಲ್ಲಿಯೇ, FDA ಪರೀಕ್ಷೆಯನ್ನು ಭೇದಿಸುವುದು ಹೇಗೆ?
FDA Topper: Deepa Biradar



2.6K views07:03
Open / Comment
2022-04-07 11:01:51
Mission KAS: One Year Batch Course for KAS Prelims and Mains (English Medium)

Batch Starts on 7th April

This course will cover:
Entire syllabus of KAS English Medium Prelims & Mains Exams in 1 Year
All the subjects in the new syllabus for KAS Prelims & Mains Exams will be covered
Top Educators in the Unacademy Karnataka PSC Platform.

Link of the Course: https://unacademy.com/batch/mission-kas-one-year-batch-course-for-kas-prelims-and-mains-english-medium-batch-70/3IV05X3W

Click here to get 10% discount on Plus Subscription: https://unacademy.com/goal/kkk/LVECA/subscribe?referral_code=kas10&duration=12
6.8K views08:01
Open / Comment
2022-04-06 10:02:21
ಸ್ನೇಹಿತರಿಗೆ ನೀವು ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ನೋಟ್ಸ್ ಗಳನ್ನು ಖರೀದಿಸಲು ಇಚ್ಚಿಸುವಿರಾ? ಅನ್ಅಕಾಡೆಮಿ ಇದನ್ನು ಹೊಸದಾಗಿ ಈ ವ್ಯವಸ್ಥೆಯನ್ನು ತರಲು ಇಚ್ಚಿಸುತಿದ್ದು ಯಾವ ರೀತಿಯಲ್ಲಿ ಪಡೆಯಲು ನೀವು ಇಚ್ಚಿಸುವಿರಿ?
Anonymous Poll
53%
A) PDF
47%
B) ಪ್ರಿಂಟೆಡ್ ಬುಕ್
701 voters2.4K views07:02
Open / Comment
2022-04-05 07:29:52
*ಪಂಚಾಯತ್ - ಕರ್ನಾಟಕ PDO ಪರೀಕ್ಷೆಗಳಿಗೆ ಸಮಗ್ರ ಬ್ಯಾಚ್ ಕೋರ್ಸ್*

ಬ್ಯಾಚ್ ಪ್ರಾರಂಭವಾಗುವ ದಿನಾಂಕ : 5th April

ಬ್ಯಾಚ್ ಕೋರ್ಸ್ ನ ವೈಶಿಷ್ಟ್ಯಗಳು:
PDO ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮವನ್ನು ಆರು ತಿಂಗಳ ಅವಧಿಯಲ್ಲಿ ಸಮಗ್ರವಾಗಿ ಪೂರ್ಣಗೊಳಿಸಲಾಗುವುದು.
PDO ಪರೀಕ್ಷೆಯ ಪಠ್ಯಕ್ರಮದಲ್ಲಿನ ಎರಡೂ ಪತ್ರಿಕೆಗಳ ಎಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ.
ಅನ್ಅಕಾಡೆಮಿ ಕರ್ನಾಟಕ ಪಿಎಸ್‌ಸಿ ಪ್ಲಾಟ್‌ಫಾರ್ಮ್‌ನ ಉನ್ನತ ದರ್ಜೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ.

Link of the Course: https://unacademy.com/batch/pdo-gps-13/CYIL1K93

Click here to get 10% discount on Plus Subscription: https://unacademy.com/goal/kkk/LVECA/subscribe?referral_code=kas10&duration=12
2.8K views04:29
Open / Comment
2022-04-04 19:21:36 Unacademy Karnataka PSC Presents
"FDA Topper's Talk"

FDA ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದವರಲ್ಲಿ ಒಬ್ಬರಾದ "ಪೂರ್ಣಿಮಾ" ಅವರ ಸಂದರ್ಶನ.
"157 ಅಂಕಗಳು"



2.3K views16:21
Open / Comment
2022-04-04 16:29:52
ಕರ್ನಾಟಕದ ರಫ್ತು ದತ್ತಾಂಶಗಳ ಸಂಕಲನ ಮತ್ತು ಪ್ರಕಟಣೆಯ ಅಧಿಕೃತ ಸಂಸ್ಥೆ
Anonymous Quiz
23%
ಎ. ಆದಾಯ ತೆರಿಗೆ ಇಲಾಖೆಯ ಅಡಿಯಲ್ಲಿ ವಿಶ್ವೇಶ್ವರಯ ವ್ಯಾಪಾರ ಪ್ರಚಾರ ಕೇಂದ್ರ
49%
ಬಿ. ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯಡಿ ವಿಶ್ವೇಶ್ವರಯ್ಯ ವ್ಯಾಪಾರ ಪ್ರಚಾರ ಕೇಂದ್ರ
20%
ಸಿ. ರಫ್ತು ಇಲಾಖೆಯಡಿ ವಿಶ್ವೇಶ್ವರಯ ವ್ಯಾಪಾರ ಪ್ರಚಾರ ಕೇಂದ್ರ
8%
ಡಿ. ವಿಶ್ವೇಶ್ವರಯ ವ್ಯಾಪಾರ ಪ್ರಚಾರ ಕೇಂದ್ರವು ವಾಣಿಜ್ಯ ಇಲಾಖೆಯಡಿ
611 voters2.3K views13:29
Open / Comment