🔥 Burn Fat Fast. Discover How! 💪

Unacademy Kannada

Logo of telegram channel karnatakaexams — Unacademy Kannada U
Logo of telegram channel karnatakaexams — Unacademy Kannada
Channel address: @karnatakaexams
Categories: Education
Language: English
Subscribers: 16.92K
Description from channel

ನಮ್ಮ YouTube ಚಾನಲ್‌ಗಳು!!!
1. Unacademy Karnataka PSC:
https://www.youtube.com/@unacademy-karnatakapsc2358
2. Unacademy Kannada:
https://www.youtube.com/@unacademykannada3670

Ratings & Reviews

3.00

3 reviews

Reviews can be left only by registered users. All reviews are moderated by admins.

5 stars

1

4 stars

0

3 stars

0

2 stars

2

1 stars

0

The latest Messages 5

2023-06-05 08:36:32
*ಟಾರ್ಗೆಟ್ ಪಿಎಸ್ಐ: ಕರ್ನಾಟಕ ಪಿಎಸ್ಐ ಪರೀಕ್ಷೆಗಳಿಗಾಗಿ ಸಮಗ್ರ ಬ್ಯಾಚ್ ಕೋರ್ಸ್ ಇಲ್ಲಿದೆ !!*

ಬ್ಯಾಚ್ ಪ್ರಾರಂಭವಾಗುವ ದಿನಾಂಕ: *June 08, 2023*

ಬ್ಯಾಚ್ ಕೋರ್ಸ್ ನ ವೈಶಿಷ್ಟ್ಯಗಳು:

ಪಿಎಸ್ಐ ಪರೀಕ್ಷೆಗಳ ಸಂಪೂರ್ಣ ಪಠ್ಯಕ್ರಮವನ್ನು 3-4 ತಿಂಗಳ ಅವಧಿಯಲ್ಲಿ ಸಮಗ್ರವಾಗಿ ಪೂರ್ಣಗೊಳಿಸಲಾಗುವುದು.
ಪಿಎಸ್ಐ ಪರೀಕ್ಷೆಗಳ ಪೇಪರ್ 1 ಮತ್ತು ಪೇಪರ್ 2 ಎರಡರ ಪಠ್ಯಕ್ರಮವನ್ನೂ ಸಂಪೂರ್ಣವಾಗಿ ಭೋಧಿಸಲಾಗುವುದು.
ಅನ್ಅಕಾಡೆಮಿ ಕರ್ನಾಟಕ ಪಿಎಸ್‌ಸಿ ಪ್ಲಾಟ್‌ಫಾರ್ಮ್‌ನ ಉನ್ನತ ದರ್ಜೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ.
ಕೋರ್ಸ್ ನಿಯಮಿತವಾದ ಸಂದೇಹ ನಿವಾರಣೆ ತರಗತಿಗಳು ಮತ್ತು ರಸಪ್ರಶ್ನೆಗಳನ್ನು ಹೊಂದಿರುತ್ತದೆ.

*ಕೋರ್ಸ್‌ನ ಲಿಂಕ್:*
https://unacademy.com/batch/target-psi-psipc-46-868/48CPYBIP

ತ್ವರೆ ಮಾಡಿ !! KAS10 ಕೋಡ್ ಬಳಸಿ ಇಂದೇ ಬ್ಯಾಚ್ ಕೋರ್ಸ್ ಅನ್ನು ಸೇರಿರಿ.

ಪ್ಲಸ್ ಚಂದಾದಾರಿಕೆಯಲ್ಲಿ ರಿಯಾಯಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:
https://unacademy.com/goal/kkk/LVECA/subscribe?referral_code=kas10&duration=12
1.5K views05:36
Open / Comment
2023-06-04 07:15:16
ರಕ್ಷಕ್ PSI,PC & PDO ಪರೀಕ್ಷೆಗಾಗಿ ಉಚಿತ ಮಾಕ್ ಟೆಸ್ಟ್ ತೆಗೆದುಕೊಳ್ಳಲು ಸಿದ್ದರಾಗಿ.

Date: June 04, 2023.

Timing:
10AM to 11AM

ಈ ಉಚಿತ ಪರೀಕ್ಷೆಗೆ ನಿಮ್ಮ ಹೆಸರನ್ನು ನೋಂದಾಯಿಸಲು, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

Link:
https://unacademy.com/test-series/rakshak-free-test-series-karnataka-psc/XB09IU6F

"KAS10" ಕೋಡ್ ಬಳಸಿ ಇಂದೇ ಉಚಿತ ಪರೀಕ್ಷೆಗಳನ್ನು ಅನ್ಲಾಕ್ ಮಾಡಿರಿ.

ಪ್ಲಸ್ ಚಂದಾದಾರಿಕೆಯಲ್ಲಿಪಡೆಯಲು ‘KAS10’ ಕೋಡ್ ಬಳಸಿ :
https://unacademy.com/goal/kkk/LVECA/subscribe?referral_code=kas10&duration=12
1.8K views04:15
Open / Comment
2023-06-03 18:31:09

1.9K views15:31
Open / Comment
2023-06-03 13:21:55 Unacademy Kannada pinned «

»
10:21
Open / Comment
2023-04-29 08:03:10
Unacademy Offer has been extended

Get 15% price drop + 25% extra discount + extension offer on Karnataka PSC, Karnataka Teaching exam, SSC & Bank Exams Kannada subscriptions* to crack your exam.

Valid : Till April 30th 2023

*Buy 24 month subscription and get 12 months extension free on Karnataka PSC and Karnataka Teaching Exam only/-
*Buy 12 month subscription and get 12 months extension free on Karnataka PSC and Karnataka Teaching Exam only/-
* Buy 6 month subscription and get 6 months extension free only on SSC & Bank Exam Kannada only/-

ಪ್ಲಸ್ ಚಂದಾದಾರಿಕೆಯಲ್ಲಿ ರಿಯಾಯಿತಿ ಪಡೆಯಲು 'GOAL25' ಕೋಡ್ ಬಳಸಿ:

Karnataka PSC: https://unacademy.com/goal/kkk/LVECA/subscribe?plan_type=plus&referral_code=

Karnataka Teaching Exams:
https://unacademy.com/goal/kkk/XFOIT/subscribe?plan_type=plus&referral_code=

SSC & Bank Exams Kannada : https://unacademy.com/goal/ssc-bank-exams-kannada/XIXEP/subscribe?plan_type=plus&referral_code=
723 views05:03
Open / Comment
2023-04-28 13:30:59
*Upcoming New Batch - JOIN NOW!!*
Batch Name : ಪಂಚಾಯತ್: PDO ಮತ್ತು GPSಗಾಗಿ ಸಮಗ್ರ ಕೋರ್ಸ್
Start date : MAY 4th 2023

Get 15% price drop+25% extra discount+extension offer on Karnataka PSC, Karnataka Teaching exam, SSC & Bank Exams Kannada subscriptions* to crack your exam.
Valid : Till April 30th 2023
*Buy 24 month subscription and get 12 months extension free on Karnataka PSC and Karnataka Teaching Exam only/-
*Buy 12 month subscription and get 12 months extension free on Karnataka PSC and Karnataka Teaching Exam only/-
* Buy 6 month subscription and get 6 months extension free on SSC & Bank Exam Kannada only/-

ಪ್ಲಸ್ ಚಂದಾದಾರಿಕೆಯಲ್ಲಿ ರಿಯಾಯಿತಿ ಪಡೆಯಲು'GOAL25'ಕೋಡ್ ಬಳಸಿ:

Karnataka PSC: https://unacademy.com/goal/kkk/LVECA/subscribe?plan_type=plus&referral_code=
Karnataka Teaching Exams:
https://unacademy.com/goal/kkk/XFOIT/subscribe?plan_type=plus&referral_code=
SSC & Bank Exams Kannada : https://unacademy.com/goal/ssc-bank-exams-kannada/XIXEP/subscribe?plan_type=plus&referral_code=
1.1K views10:30
Open / Comment
2023-04-28 12:28:59
874 views09:28
Open / Comment
2023-04-28 12:28:54 *New Batch - JOIN NOW!!*
Batch Name : ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್(PC) ಪರೀಕ್ಷೆಗೆ ಸಮಗ್ರ ಬ್ಯಾಚ್ ಕೋರ್ಸ್ / Start date : 27th April 2023

Batch Link : https://unacademy.com/batch/pc-625/2Y30K840

Get 15% price drop+25% extra discount+extension offer on Karnataka PSC, Karnataka Teaching exam, SSC & Bank Exams Kannada subscriptions* to crack your exam.
Valid : Till April 30th 2023
*Buy 24 month subscription and get 12 months extension free on Karnataka PSC and Karnataka Teaching Exam only/-
*Buy 12 month subscription and get 12 months extension free on Karnataka PSC and Karnataka Teaching Exam only/-
* Buy 6 month subscription and get 6 months extension free on SSC & Bank Exam Kannada only/-

ಪ್ಲಸ್ ಚಂದಾದಾರಿಕೆಯಲ್ಲಿ ರಿಯಾಯಿತಿ ಪಡೆಯಲು'GOAL25'ಕೋಡ್ ಬಳಸಿ:

Karnataka PSC: https://unacademy.com/goal/kkk/LVECA/subscribe?plan_type=plus&referral_code=
Karnataka Teaching Exams:
https://unacademy.com/goal/kkk/XFOIT/subscribe?plan_type=plus&referral_code=
SSC & Bank Exams Kannada : https://unacademy.com/goal/ssc-bank-exams-kannada/XIXEP/subscribe?plan_type=plus&referral_code=
866 views09:28
Open / Comment
2023-04-28 08:20:47
974 views05:20
Open / Comment
2023-04-28 08:19:05 ಸ್ಮರಣೆ
-ವಿ ಕೃ ಗೋಕಾಕ್ ( 9 ಆಗಸ್ಟ್ 1909 - 28 ಏಪ್ರಿಲ್ 1992) ಎಂದು ಪ್ರಖ್ಯಾತರಾಗಿದ್ದ ವಿನಾಯಕ ಕೃಷ್ಣ ಗೋಕಾಕ್, ಕನ್ನಡದ ಹೆಸರಾಂತ ಕವಿ ಮತ್ತು ಲೇಖಕರಾಗಿದ್ದರು.
-ಅವರು ಭಾರತೀಯ ಇತಿಹಾಸಕಾರರಾಗಿದ್ದರು ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಕೂಡ ವಿದ್ವಾಂಸರಾಗಿದ್ದರು.

-ಅವರು ತಮ್ಮ ಮಹಾಕಾವ್ಯ "ಭಾರತ ಸಿಂಧು ರಶ್ಮಿ"ಗಾಗಿ 1990 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು ಮತ್ತು ಈ ಪುರಸ್ಕಾರವನ್ನು ಪಡೆದ ಕನ್ನಡದ ಐದನೇ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
-1980 ರ ದಶಕದಲ್ಲಿ, ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಘೋಷಿಸಲು ಶಿಫಾರಸು ಮಾಡಿದ 'ಗೋಕಾಕ್ ಸಮಿತಿ'ಯ ನೇತೃತ್ವವನ್ನು ವಿ. ಕೃ. ಗೋಕಾಕರು ವಹಿಸಿದ್ದರು
-ಗೋಕಾಕರ ಬರವಣಿಗೆ ಧರ್ಮ, ತತ್ವಶಾಸ್ತ್ರ, ಶಿಕ್ಷಣ ಮತ್ತು ಸಂಸ್ಕೃತಿಗಳಲ್ಲಿ ಅವರ ಪಾಂಡಿತ್ಯವನ್ನು ಪ್ರತಿಬಿಂಬಿಸುತ್ತದೆ. ವಿದೇಶದಲ್ಲಿ ಅವರ ಶಿಕ್ಷಣವು ಎರಡು ಪ್ರವಾಸ ಕಥನಗಳನ್ನು ಬರೆಯಲು ಪ್ರೇರೇಪಿಸಿತು.
-ಗೋಕಾಕರ ಸಮಯದಲ್ಲಿ ಕನ್ನಡದಲ್ಲಿ ನವೋದಯ ಚಳವಳಿಯು ಉತ್ತುಂಗದಲ್ಲಿತ್ತು ಮತ್ತು ಗೋಕಾಕರು ಆ ನಿಟ್ಟಿನಲ್ಲಿ ಅಪಾರವಾದ ಕೊಡುಗೆ ನೀಡಿದರು.
-ವಿ.ಕೆ.ಗೋಕಾಕ್ ಅವರು ವಿನಾಯಕ ಎಂಬ ಕಾವ್ಯನಾಮದಲ್ಲಿ ಅನೇಕ ಕವನ ಸಂಕಲನಗಳನ್ನು ಬರೆದಿದ್ದಾರೆ. ಈ ಸಂಗ್ರಹಗಳಲ್ಲಿ 'ಸಮುದ್ರಗೀತೆಗಳು', 'ಬಾಲದೇಗುಲದಲ್ಲಿ', 'ಅಭ್ಯುದಯ', 'ಧ್ಯವ ಪೃಥ್ವಿ' ಮತ್ತು 'ಊರ್ನಾಭ' ಸೇರಿವೆ.
-ಅವರ ‘ಸಮರಸವೇ ಜೀವನ’ ಕಾದಂಬರಿಯನ್ನು ಅವರ ಪುತ್ರಿ ಯಶೋಧರ ಭಟ್ ಅವರು ‘The Agony and the Ecstasy’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ.
895 views05:19
Open / Comment