Get Mystery Box with random crypto!

ಕನ್ನಡ ಸಾಹಿತ್ಯ - UPSC TEST SERIES ಐಚ್ಛಿಕ ವಿಷಯ ಕನ್ನಡ ಸಾಹಿತ್ಯ Te | Kannada Literature | ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯ - UPSC TEST SERIES

ಐಚ್ಛಿಕ ವಿಷಯ ಕನ್ನಡ ಸಾಹಿತ್ಯ Test Series ಕಾರ್ಯಕ್ರಮವನ್ನು ಡಾ.ರಾಕೇಶ್ ಇ .ಎಸ್ .ರವರ ಮಾರ್ಗದರ್ಶನದಲ್ಲಿ ಜ್ಞಾನದರ್ಶನ IAS ಸಂಸ್ಥೆಯಲ್ಲಿ ಪ್ರಾರಂಭಿಸಲಾಗುತ್ತದೆ. ಕಾರ್ಯಕ್ರಮದ ಕುರಿತು ವಿವರಣೆಗಾಗಿ ಬೋಧಕರ ಜೊತೆ ಚರ್ಚೆಗೆ ದಿನಾಂಕ 01/02/2020 (Monday) ಸಮಯ 6pm-8pm Orientation ತರಗತಿಯನ್ನು ಏರ್ಪಡಿಸಲಾಗಿದೆ. Test Series Time Table ಸಂಸ್ಥೆಯ WEBSITE & TELEGRAM channel ನಲ್ಲಿ ಪ್ರಕಟಿಸಲಾಗಿದೆ .

ಆಸಕ್ತರು ಸಂಪರ್ಕಿಸಿ Phone-6364000670
Address: # 25,2nd floor, 17th cross road. Near Vijay Nagar metro. Opposite to New shanti sagar.