🔥 Burn Fat Fast. Discover How! 💪

ಆತ್ಮೀಯ ಸ್ಪರ್ಧಾ ಮಿತ್ರರೆ, ಸ್ಪರ್ಧೆ ಎನ್ನುವುದು ಬಾಹ್ಯ ಜಗತ್ತಿನೊಂದಿಗಲ | Kannada Literature | ಕನ್ನಡ ಸಾಹಿತ್ಯ

ಆತ್ಮೀಯ ಸ್ಪರ್ಧಾ ಮಿತ್ರರೆ,

ಸ್ಪರ್ಧೆ ಎನ್ನುವುದು ಬಾಹ್ಯ ಜಗತ್ತಿನೊಂದಿಗಲ್ಲ, ನಮ್ಮೊಳಗಿನ ದೌರ್ಬಲ್ಯಗಳೊಡನೆ ಎಂಬುದು ಪ್ರಮುಖವಾಗಿದ್ದು, ಆ ನಿಟ್ಟಿನಲ್ಲಿ ನಮ್ಮ
" ಜ್ಞಾನ ದರ್ಶನ " ಸಂಸ್ಥೆಯ " ಅಕ್ಷರ ದಾಸೋಹ " ಪತ್ರಿಕಾ ತಂಡವು ಪ್ರತಿ ಮಾಸವೂ ಹೊಸತನವನ್ನು ಪಡೆಯುತ್ತಾ ತಮ್ಮ ಕೈ ಸೇರುತ್ತಿದೆ. ಅದರ ಸದುಪಯೋಗ ಪಡಿಸಿಕೊಳ್ಳುತ್ತಿರುವ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳಿಗೆ ಒಳಿತಾಗಲಿ ಎಂದು ಹಾರೈಸುತ್ತಾ " ಮಾರ್ಚ್ 2022 " ಆವೃತ್ತಿಯನ್ನು ನಿಮಗರ್ಪಿಸುತ್ತಿದ್ದೇವೆ.

ಧನ್ಯವಾದಗಳೊಂದಿಗೆ
- ಅಕ್ಷರ ದಾಸೋಹ ಪತ್ರಿಕಾ ತಂಡ