*ಟಾರ್ಗೆಟ್ ಪಿಎಸ್ಐ: ಕರ್ನಾಟಕ ಪಿಎಸ್ಐ/ಪಿಸಿ ಪರೀಕ್ಷೆಗಳಿಗಾಗಿ ಸಮಗ್ರ ಬ್ಯ | Unacademy Kannada
*ಟಾರ್ಗೆಟ್ ಪಿಎಸ್ಐ: ಕರ್ನಾಟಕ ಪಿಎಸ್ಐ/ಪಿಸಿ ಪರೀಕ್ಷೆಗಳಿಗಾಗಿ ಸಮಗ್ರ ಬ್ಯಾಚ್ ಕೋರ್ಸ್ ಇಲ್ಲಿದೆ !!*
ಬ್ಯಾಚ್ ಪ್ರಾರಂಭವಾಗುವ ದಿನಾಂಕ: 13th April
ಬ್ಯಾಚ್ ಕೋರ್ಸ್ ನ ವೈಶಿಷ್ಟ್ಯಗಳು:
ಪಿಎಸ್ಐ/ಪಿಸಿ ಪರೀಕ್ಷೆಗಳ ಸಂಪೂರ್ಣ ಪಠ್ಯಕ್ರಮವನ್ನು ಆರು ತಿಂಗಳ ಅವಧಿಯಲ್ಲಿ ಸಮಗ್ರವಾಗಿ ಪೂರ್ಣಗೊಳಿಸಲಾಗುವುದು. ಪಎಸ್ಐ ಪರೀಕ್ಷೆಗಳ ಪೇಪರ್ 1 ಮತ್ತು ಪೇಪರ್ 2 ಎರಡರ ಪಠ್ಯಕ್ರಮವನ್ನೂ ಸಂಪೂರ್ಣವಾಗಿ ಭೋಧಿಸಲಾಗುವುದು. ಅನ್ಅಕಾಡೆಮಿ ಕರ್ನಾಟಕ ಪಿಎಸ್ಸಿ ಪ್ಲಾಟ್ಫಾರ್ಮ್ನ ಉನ್ನತ ದರ್ಜೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ. ಕೋರ್ಸ್ ನಿಯಮಿತವಾದ ಸಂದೇಹ ನಿವಾರಣೆ ತರಗತಿಗಳು ಮತ್ತು ರಸಪ್ರಶ್ನೆಗಳನ್ನು ಹೊಂದಿರುತ್ತದೆ.