🔥 Burn Fat Fast. Discover How! 💪

ಕರ್ನಾಟಕ ಪಿ.ಎಸ್ಸಿ ವಿಭಾಗದ 'ಸ್ಪರ್ಧಾ ಅನಾವರಣ' April ತಿಂಗಳ ಮಾಸಿಕ ನಿಯ | Unacademy Kannada

ಕರ್ನಾಟಕ ಪಿ.ಎಸ್ಸಿ ವಿಭಾಗದ 'ಸ್ಪರ್ಧಾ ಅನಾವರಣ' April ತಿಂಗಳ ಮಾಸಿಕ ನಿಯತಕಾಲಿಕೆಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಇದನ್ನು ತಾವು ಒಮ್ಮೆ ಓದಿ , ಇದರಲ್ಲಿ ಏನಾದರು ಲೋಪ ದೋಷಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಹಾಗು ಈ ನಿಯತಕಾಲಿಕೆಯನ್ನು ಇನ್ನೂಉತ್ತಮವಾಗಿಸಲು ತಮ್ಮ ಸಲಹೆಗಳನ್ನು ನಮಗೆ ಕಳುಹಿಸಿಕೊಡಿ. ಈ ನಿಯತಕಾಲಿಕೆಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಕರ್ನಾಟಕದ ಸಮಸ್ತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಇದನ್ನು ನಾಡಿನಾದ್ಯಂತ ಪ್ರಸರಣದ ಜವಾಬ್ದಾರಿಯನ್ನು ತಾವುಗಳು ಹೊತ್ತು ,ನಮ್ಮ ಈ ಕಿರು ಪ್ರಯತ್ನ ಯಶಸ್ವಿ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.