🔥 Burn Fat Fast. Discover How! 💪

-1970 ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ(WIPO - World Intellect | Unacademy Kannada

-1970 ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ(WIPO - World Intellectural Property Organization) ಸ್ಥಾಪನೆಯ ಸ್ಮರಣಾರ್ಥ ಏಪ್ರಿಲ್ 26 ಅನ್ನು ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸಲಾಗುತ್ತದೆ.
-ಪೇಟೆಂಟ್‌ಗಳು, ಹಕ್ಕುಸ್ವಾಮ್ಯ, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು ಇತ್ಯಾದಿ ಬೌದ್ಧಿಕ ಆಸ್ತಿಗಳು ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ಜಾಗೃತಿ ಮೂಡಿಸಲು ಈ ದಿನಾಚರಣೆಯು ಮಹತ್ವಪೂರ್ಣವಾಗಿದೆ.
-ಬೌದ್ಧಿಕ ಆಸ್ತಿ ಹಕ್ಕುಗಳು ತಮ್ಮ ರಚನಾತ್ಮಕ ಸೃಷ್ಟಿಗಳ ಮೇಲೆ ವ್ಯಕ್ತಿಗಳಿಗೆ ನೀಡಲಾದ ಹಕ್ಕುಗಳಾಗಿವೆ. ಅವು ಸಾಮಾನ್ಯವಾಗಿ ಸೃಷ್ಟಿಕರ್ತನಿಗೆ ಒಂದು ನಿರ್ದಿಷ್ಟ ಅವಧಿಗೆ ಅವನ/ಅವಳ ಸೃಷ್ಟಿಯ ಬಳಕೆಯ ಮೇಲೆ ವಿಶೇಷ ಹಕ್ಕನ್ನು ನೀಡುತ್ತವೆ.