Get Mystery Box with random crypto!

★ ದೇಶೀಯ ಪ್ರಯಾಣದ ಮೊದಲ ಪ್ರೀಮಿಯಂ ಐಶಾರಾಮಿ ಹಡಗು “ಕಾರ್ಣಿಕ” - ಭಾರತದ ದ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

★ ದೇಶೀಯ ಪ್ರಯಾಣದ ಮೊದಲ ಪ್ರೀಮಿಯಂ ಐಶಾರಾಮಿ ಹಡಗು “ಕಾರ್ಣಿಕ” - ಭಾರತದ ದೇಶೀಯ ಹಡಗು ಪ್ರಯಾಣ ಪ್ರವಾಸೋದ್ಯಮದಲ್ಲಿ ಹೊಸತೊಂದು ಅಧ್ಯಾಯ - “ಕಾರ್ಣಿಕ” ವು ಮುಂಬಯಿ-ಗೋವಾ, ಮುಂಬಯಿ-ಗಣಪತಿ ಪುಲೆ (ಜೈಗಡ್), ಮುಂಬಯಿ-ದಿವು, ಮುಂಬಯಿ-ಕೊಲ್ಲಿ ಮಾರ್ಗಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯರಿಗೆ ಹಡಗು ಪ್ರಯಾಣದ ಅನುಭವ ಸವಿಯುವ ಅವಕಾಶವನ್ನು ಒದಗಿಸುತ್ತಿದೆ.
#waterRoad #indianCoastal @spardhaloka