Get Mystery Box with random crypto!

★ ಭಾರತದಲ್ಲಿ ಶೇ.22 ರಷ್ಟು ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಮತ್ತು | 'ಸ್ಪರ್ಧಾಲೋಕ'-'IAS/KAS..in ಕನ್ನಡ'

★ ಭಾರತದಲ್ಲಿ ಶೇ.22 ರಷ್ಟು ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಜನತೆಯೂ ತಂಬಾಕು ಬಳಕೆಗೆ ಹೆಚ್ಚಿನದಾಗಿ ಒಳಗಾಗುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಅರಿತು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಜೂನ್ 26 ರಂದು ಅಂತರಾಷ್ಟ್ರಿಯ ಮಾದಕ ವ್ಯಸನ ಹಾಗೂ ಅನಧಿಕೃತ ಕಳ್ಳಸಾಗಣೆ ವಿರೋಧಿ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಬಾರಿಯ ಘೋಷವಾಕ್ಯ “ಉತ್ತಮ ಜ್ಞಾನದಿಂದ ಉತ್ತಮ ಆರೈಕೆ” ಎಂಬುವುದಾಗಿದೆ. (ಜೂನ್ 2020)
#uno #generalStudies #kas2021 #ias2021 #info #inNews @spardhaloka