Get Mystery Box with random crypto!

•► ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿ ಪ್ರಶ್ನೆ : — | 'ಸ್ಪರ್ಧಾಲೋಕ'-'IAS/KAS..in ಕನ್ನಡ'

•► ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿ ಪ್ರಶ್ನೆ :

— ನದಿ ನೀರು ತಿರುವಿನಿಂದ ತತ್‌ಕ್ಷಣದಲ್ಲಿ ಮತ್ತು ದೀರ್ಘ ಕಾಲದಲ್ಲಿ ಉಂಟಾಗಬಹುದಾದ ಗಂಭೀರ ಸ್ವರೂಪದ ಹಾನಿಗಳು ಯಾವವು? ನದಿ ನೀರು ತಿರುವಿನಂತಹ ಪ್ರಸ್ತಾಪ ಗಳಿಗೆ ಪರ್ಯಾಯ ಪರಿಹಾರಗಳನ್ನು ಸೂಚಿಸಿ.
(ಸಾಮಾನ್ಯ ಅಧ್ಯಯನ— 3)

#mainsExamPreparation #modelQuestions #mains2021 @spardhaloka