Get Mystery Box with random crypto!

34. ಗ್ರೀನ್ ವಿಚ್ ಮೀನ್ ಟೈಮ್(GMT-Greenwich Mean Time) ಎನ್ನುವುದು ವ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

34. ಗ್ರೀನ್ ವಿಚ್ ಮೀನ್ ಟೈಮ್(GMT-Greenwich Mean Time) ಎನ್ನುವುದು ವಿವಿಧ ದೇಶಗಳಲ್ಲಿ ಸಮಯ ನಿರ್ಧಾರಣೆಗಾಗಿ ಅಂಗೀಕೃತ ಪ್ರಮಾಣಿತ ಸಮಯವಾಗಿದೆ. ಗ್ರೀನ್ ವಿಚ್ ಪ್ರಧಾನ ರೇಖಾಂಶದ ಪೂರ್ವಕ್ಕೆ ಇರುವ ದೇಶಗಳ ಸಮಯವು GMTಕ್ಕಿಂತ ಮುಂದಿರುತ್ತದೆ, ಹಾಗೆಯೇ ಗ್ರೀನ್ ವಿಚ್ ಪ್ರಧಾನ ರೇಖಾಂಶದ ಪಶ್ಚಿಮಕ್ಕೆ ಇರುವ ದೇಶಗಳು GMTಯ ಹಿಂದೆ ತಮ್ಮ ಪ್ರಮಾಣಿತ ಸಮಯವನ್ನು ಹೊಂದಿವೆ. @spardhaloka