Get Mystery Box with random crypto!

35. 'ಜಿಪ್ಸಿಗಳು' (Gypsies) ಮಧ್ಯ ಏಷಿಯಾದಲ್ಲಿ ಕಂಡುಬರುವ ಒಂದು ಜನರ ಗ | 'ಸ್ಪರ್ಧಾಲೋಕ'-'IAS/KAS..in ಕನ್ನಡ'

35. 'ಜಿಪ್ಸಿಗಳು' (Gypsies) ಮಧ್ಯ ಏಷಿಯಾದಲ್ಲಿ ಕಂಡುಬರುವ ಒಂದು ಜನರ ಗುಂಪು. ಆದರೆ ಜಿಪ್ಸಿಗಳ ಮೂಲ ಮನೆ ಭಾರತದ (ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್) ಪ್ರದೇಶದಲ್ಲಿದೆ.
– 'ಜಿಪ್ಸಿಗಳು' ಒಂದು ಜನಾಂಗೀಯ ಗುಂಪು (ethnic group) ಆಗಿದ್ದು, ಕೆಲವು ಅಜ್ಞಾತ ಕಾರಣಾಂತರಗಳಿಂದಾಗಿ ಮಧ್ಯಯುಗದ ಅಂತ್ಯದಲ್ಲಿ ಇವರು ಅಲೆದಾಡುವ ಜೀವನ ಶೈಲಿಗೆ ಒಗ್ಗಿಕೊಳ್ಳಬೇಕಾಯಿತು. @spardhaloka