Get Mystery Box with random crypto!

ಮಾಹಿತಿ ವೇದಿಕೆ competitive exams

Logo of telegram channel competitiveexams — ಮಾಹಿತಿ ವೇದಿಕೆ competitive exams
Logo of telegram channel competitiveexams — ಮಾಹಿತಿ ವೇದಿಕೆ competitive exams
Channel address: @competitiveexams
Categories: Uncategorized
Language: English
Subscribers: 7.41K
Description from channel

*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ನೋಟ್ಸ್ ಗಳು, ಡೈಲಿ ನ್ಯೂಸ್ ಪೇಪರ್, ಪ್ರತಿದಿನ ಮಿನಿ ಪತ್ರಿಕೆಗಳು, ಜಾಬ್ ನೋಟಿಫಿಕೇಶನ್ ಗಳು ಮತ್ತು ಪ್ರಚಲಿತ ಮಾಹಿತಿಯನ್ನೊಳಗೊಂಡ ಎಲ್ಲ ಮಾಹಿತಿ ಒಂದೇ ವೇದಿಕೆಯಲ್ಲಿ.
KAS, psi, SDA, FDA, rrb, banking exams.

Ratings & Reviews

5.00

3 reviews

Reviews can be left only by registered users. All reviews are moderated by admins.

5 stars

3

4 stars

0

3 stars

0

2 stars

0

1 stars

0


The latest Messages

2022-05-20 20:35:47
4.3K viewsBhuvana, 17:35
Open / Comment
2022-05-20 20:28:04
ಕೆನಡಾ ಪಾರ್ಲಿಮೆಂಟ್​ನಲ್ಲಿ ಕಸ್ತೂರಿ ಕನ್ನಡ! ಇದು ಭಾವುಕ ಕ್ಷಣ

ಸಿರಿವಂತರ ಮಹಲುಗಳಲ್ಲಿ
ಬಡವರಿರುವ ಗುಡಿಸಲಲ್ಲಿ
ಬೇಸಾಯದ ಕಾಯಕದಲ್ಲಿ
ಕಾರ್ಖಾನೆ ಯಂತ್ರಗಳಲ್ಲಿ
ಕೇಳಲಿ, ಮತ್ತೊಮ್ಮೆ ಕೇಳಲಿ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ....
ಕೆನಡಾದ ಸಂಸತ್ತಿನಲ್ಲಿ ಕನ್ನಡದ ಮಾತು ಕೇಳಿಬಂದಿದೆ.ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಮಾತು ಪ್ರಾರಂಭಿಸಿದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್​ನಲ್ಲಿ ಇದೇ ಮೊದಲ ಬಾರಿ ಕನ್ನಡ ಮಾತನಾಡಿದ್ದಾರೆ. ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ ಹೆಮ್ಮೆಯಿಂದ ಕನ್ನಡದಲ್ಲಿ ಮಾತನಾಡಿರುವುದು ಈಗ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
4.3K viewsBhuvana, 17:28
Open / Comment
2022-04-22 20:08:56 ವಿಶ್ವ ಭೂ ದಿನ

ಆಚರಣೆ ಹಿನ್ನೆಲೆ:- 1969 ರ ಏಪ್ರಿಲ್ 22 ರಂದು
''ಜಾನ್ ಮ್ಯಾಕ್ ಕೊನೆಲ್ ''ಅವರು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಜರುಗಿದ ಯುನೆಸ್ಕೊ ಸಮ್ಮೇಳನದಲ್ಲಿ ವಿಶ್ವ ಭೂ ದಿನವನ್ನು ಆಚರಿಸುವ ಪ್ರಸ್ತಾಪ ಮಾಡಿದ್ದರು.
ಆದರೆ 1970 ಎಪ್ರಿಲ್ 22 ರಂದು ವಿಶ್ವದಾದ್ಯಂತ ಮೊದಲ ಬಾರಿ ಆಚರಿಸಲಾಯಿತು.
ವಿಶ್ವ ಭೂದಿನ ನೆಟ್ವರ್ಕ್ (ಜಗತ್ತಿನ ಅತಿದೊಡ್ಡ ಪರಿಸರ ಹೋರಾಟ ಸಂಬಂಧಿಸಿದ ಸಂಸ್ಥೆಯಲ್ಲಿ ಒಂದು) ವತಿಯಿಂದ ಪ್ರತಿವರ್ಷ ಭೂ ದಿನವನ್ನು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಆಚರಿಸುತ್ತೇವೆ.
2009 ರ ಎಪ್ರಿಲ್ 22ರಂದು ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಮಾತೃಭೂಮಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ಕೋಪ್ ಸಮ್ಮೇಳನ:- ಭೂಮಿಯ ಮೇಲಿನ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳ ನಡುವೆ 1995 ರಿಂದ ನಡೆಯುವ ಸಭೆಯನ್ನು ಕೋಪ ಸಮ್ಮೇಳನಗಳು ಎನ್ನುವರು.

ಭೂಮಿ ಗೀತೆ:- ಭಾರತದ ಕುಮಾರ್' ಅವರು ಬರೆದ "ಭೂ ಗೀತೆ" ಎಂಬುದು 50 ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿದೆ.

ಪ್ರಮುಖ ಗುರಿ:- 2016 - 2030 ರ ಅವಧಿಯ ಸುಸ್ಥಿರ ಅಭಿವೃದ್ಧಿ ಗುರುಗಳಲ್ಲಿ 13ನೇ ಗುರಿಯು ಹವಾಮಾನ ಬದಲಾವಣೆ ನಿಯಂತ್ರಣ ಹಾಗೂ 14ನೇ ಗುರಿಯು ಸುಸ್ಥಿರ ಜಲ ಸಂಪನ್ಮೂಲ ರಕ್ಷಣೆ 15ನೇ ಗುರಿಯು ಭೌಗೋಳಿಕ ಪರಿಸರ ವ್ಯವಸ್ಥೆಯ ರಕ್ಷಣೆ ಮತ್ತು ಜೈವಿಕ ವೈವಿಧ್ಯತೆಯ ನಷ್ಟವನ್ನು ತಡೆಯುವುದಕ್ಕೆ ಸಂಬಂಧಿಸಿದೆ.

ಭೂ ಶೃಂಗ ಸಭೆಗಳು:-
> 1992 - ಬ್ರೆಜಿಲ್ನ ರಿಯೊ ಡಿ ಜನೈರೊ
> ರಿಯೋ ಒಪ್ಪಂದ(UNFCCC)
> United Nations Framework Convention on Climate Change

> 2002 - ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್
> ರಿಯೋ +10( UNCSD)
>United Nation's Conference on Sustainable Development

> 2012- ಬ್ರೆಜಿಲ್ನ ರಿಯೊ ಡಿ ಜನೈರೊ
>ರಿಯೋ +20(UNCSD)
6.6K viewsBhuvana, 17:08
Open / Comment
2022-04-22 19:56:35
ವಿಶ್ವ ಭೂ ದಿನ ಎಪ್ರೀಲ್ 22

ಈ ವರ್ಷದ ಥೀಮ್ - ಭೂಮಿಯಲ್ಲಿ ವಿನಿಯೋಗಿಸೋಣ
4.3K viewsBhuvana, edited  16:56
Open / Comment
2022-04-16 13:22:33 ಕೆಂಪು ಸಮುದ್ರದ (Red Sea) ಜೊತೆಗೆ ಗಡಿ ಹಂಚಿಕೊಂಡಿರುವ 06 ದೇಶಗಳು:-

ಸುಡಾನ್ (Sudan)
ಯೆಮೆನ್ (Yeman)
ಸೌದಿ ಅರೇಬಿಯಾ (Soudi Arebia)
ಈಜಿಪ್ಟ್ (Egypt)
ಎರಿಟ್ರಿಮಾ (Eritiria)
ಜಿಬೌಟಿ (Djibouti)

=========================

ಕಪ್ಪು ಸಮುದ್ರದ (Balck Sea) ಜೊತೆಗೆ ಗಡಿ ಹಂಚಿಕೊಂಡಿರುವ 06 ದೇಶಗಳು:-

ಉಕ್ರೇನ್ (Ukraine)
ರಷ್ಯಾ (Russia)
ಟರ್ಕಿ (Turkey)
ಬಲ್ಗೇರಿಯಾ (Bulgaria)
ರೋಮನಿಮಾ (Romania)
ಜಾರ್ಜಿಯಾ (Georgia)

=========================

ಕ್ಯಾಸ್ಪಿಯನ್ ಸಮುದ್ರದ (Caspian Sea) ಜೊತೆಗೆ ಗಡಿ ಹಂಚಿಕೊಂಡಿರುವ 05 ದೇಶಗಳು:-

ರಷ್ಯಾ (Russia)
ಇರಾನ್ (Iran)
ಅಜೆರ್ಬೈಜಾನ್ (Azerbaijan)
ಕಝಾಕಸ್ತಾನ್ (Kazakhstan)
ತುರ್ಕಮೆನಿಸ್ತಾನ್ (Turkmenistan)
6.5K viewsBhuvana, 10:22
Open / Comment
2022-04-16 13:17:03 Quiz ' ಜ್ಞಾನ ಸಂಗಮ - 27 @jnanasangam '
55 questions · 30 sec
4.2K viewsBhuvana, 10:17
Open / Comment
2022-04-02 08:05:32 ಯುಗಾದಿ . ******* ವರುಷಕ್ಕೊಮ್ಮೆ ಬರುವೆ ಯುಗಾದಿ ನೀನು;ನವ ಸಂವತ್ಸರಕ್ಕೆ ಬುನಾದಿ. ನೀನು.ಹೊಸಬಟ್ಟೆಗಳ ತೊಟ್ಟು ಸಂಭ್ರಮಿಸುವೆವು ನಾವು ; ದೇವತೆಗಳ ಪೂಜಿಸಿ ಸೇವಿಸುವೆವು ಬೆಲ್ಲ ಮಿಶ್ರಿತ ಬೇವು.ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುವೆವು ನಾವು; ಧನಾತ್ಮಕ ಚಿಂತನೆಯೊಂದಿಗೆ ನಡೆಯುವೆವು ನಾವು.ಮಾವಿನ ಸಿಹಿ ಬೇವಿನ ಕಹಿ ಸವಿಯುವೆವು ನಾವು;ನವ ವಸಂತದ ಆಗಮನಕ್ಕೆ ಸ್ವಾಗತಿಸುವೆವು ನಾವು:-
ಯುಗಾದಿ ಹಬ್ಬದ ಶುಭಾಶಯಗಳು
7.0K viewsBhuvana, 05:05
Open / Comment
2022-03-21 18:04:45
Teacher's Recrtment Notifction Out:


★ 6-8th GPT 15,000 ಶಿಕ್ಷಕರ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

★ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ: 23-03-2022 ರಿಂದ 22-04-2022ರ ವರೆಗೆ

★ CET ಲಿಖಿತ ಪರೀಕ್ಷೆಯ ದಿನಾಂಕ: 2022 ಮೇ 21 & 22

★ ಇಂದು (21-03-2022 ರಂದು) ರಾಜ್ಯಪತ್ರ ಪ್ರಕಟಗೊಂಡಿದೆ.!!

★ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಬಂಧಿಸಿದ ಶಿಕ್ಷಕರ ನೇಮಕಾತಿ ಅಧಿಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ:

https://erajyapatra.karnataka.gov.in/(S(kwzea2krmghtz1z1lubwlon5))/default.aspx?AcceptsCookies=yes

Join more update telegram channel


https://t.me/competitiveExams
8.2K viewsBhuvana, edited  15:04
Open / Comment
2022-03-11 19:06:34 Quiz 'ಕ್ವಿಜ್'
ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಕೇಳಿರುವ ಕ್ವಿಜ್ ಚಂದು ರಾಜನಾಳ....
16 questions · 30 sec
6.3K viewsBhuvana, 16:06
Open / Comment
2022-03-11 18:07:12 ಪ್ರಸಿದ್ಧ ಕ್ರೀಡಾಪಟುಗಳ ಆತ್ಮಕಥೆಗಳು

ಅಭಿನವ್ ಬಿಂದ್ರಾ: ಇತಿಹಾಸದ ಒಂದು ಹೊಡೆತ

ಕಪಿಲ್ ದೇವ್: ನೇರವಾಗಿ ಹೃದಯದಿಂದ

ಮೇರಿ ಕೋಮ್: ಮುರಿಯಲಾಗದ

ಮಿಲ್ಕಾ ಸಿಂಗ್: ದಿ ರೇಸ್ ಆಫ್ ಮೈ ಲೈಫ್

ಪಿ.ಟಿ ಉಷಾ : ಬಂಗಾರದ ಹುಡುಗಿ

ಸಚಿನ್ ತೆಂಡೂಲ್ಕರ್: ಪ್ಲೇಯಿಂಗ್ ಇಟ್ ಮೈ ವೇ

ಸೈನಾ ನೆಹ್ವಾಲ್: ಗೆಲ್ಲಲು ಆಡುತ್ತಿದ್ದೇನೆ

ಯುವರಾಜ್ ಸಿಂಗ್: ನನ್ನ ಜೀವನದ ಪರೀಕ್ಷೆ

ಸಾನಿಯಾ ಮಿರ್ಜಾ: ಆಡ್ಸ್ ವಿರುದ್ಧ ಏಸ್

ಸುನಿಲ್ ಗವಾಸ್ಕರ್ : ಸನ್ನಿ ಡೇಸ್

ಸಂಜಯ್ ಮಂಜ್ರೇಕರ್: ಅಪೂರ್ಣ

ಮುಹಮ್ಮದ್ ಅಲಿ: ದಿ ಗ್ರೇಟೆಸ್ಟ್ ಮೈ ಓನ್ ಸ್ಟೋರಿ

ರಿಕಿ ಪಾಂಟಿಂಗ್: ಆಟದ ಮುಕ್ತಾಯದಲ್ಲಿ

ಶೇನ್ ವಾರ್ನ್: ಸ್ಪಿನ್ ಇಲ್ಲ

ವಿವಿಎಸ್ ಲಕ್ಷ್ಮಣ್ : 281 ಮತ್ತು ಬಿಯಾಂಡ್

ಶಾಹಿದ್ ಅಫ್ರಿದಿ : ಗೇಮ್ ಚೇಂಜರ್

ವಿಶ್ವನಂತನ್ ಆನಂದ್ : ಮೈಂಡ್ ಮಾಸ್ಟರ್: ಚಾಂಪಿಯನ್ಸ್ ಲೈಫ್‌ನಿಂದ ಗೆಲ್ಲುವ ಪಾಠಗಳು
ಸಹ-ಬರಹದವರು - ಸುಸಾನ್ ನಿನನ್

ಪಿ.ವಿ ಶಿಂದು : “Shuttle to the top: The Story of P.V. ಸಿಂಧು”
ಲೇಖಕರು - ವಿ. ಕೃಷ್ಣಸ್ವಾಮಿ

==========================

FAMOUS SPORTSPERSON AUTOBIOGRAPHIES

Abhinav Bindra : A Shot at History

Kapil Dev : Straight from the Heart

Mary Kom : Unbreakable

Milka Singh :The Race of My Life

P.T Usha : Golden Girl

Sachin Tendulkar : Playing it My Way

Saina Nehwal : Playing to win

Yuvraj Singh : The Test of My Life

Sania Mirza : Ace against Odds

Sunil Gawaskar : Sunny Days

Sanjay Manjrekar : Imperfect

Muhammad Ali : The Greatest My Own Story

Ricky Ponting : At the Close of Play

Shane Warne : No spin

VVS Laxman : 281 and Beyond

Shahid Afridi : Game Changer

Viswananthan Anand : Mind Master: Winning Lessons from a Champion's Life
Co-written by - Susan Ninan

PV Shindu : “Shuttling to the Top: The Story of P.V. Sindhu”
Authored By - V. Krishnaswamy
6.4K viewsBhuvana, 15:07
Open / Comment