Get Mystery Box with random crypto!

ಯುಗಾದಿ . ******* ವರುಷಕ್ಕೊಮ್ಮೆ ಬರ | ಮಾಹಿತಿ ವೇದಿಕೆ competitive exams

ಯುಗಾದಿ . ******* ವರುಷಕ್ಕೊಮ್ಮೆ ಬರುವೆ ಯುಗಾದಿ ನೀನು;ನವ ಸಂವತ್ಸರಕ್ಕೆ ಬುನಾದಿ. ನೀನು.ಹೊಸಬಟ್ಟೆಗಳ ತೊಟ್ಟು ಸಂಭ್ರಮಿಸುವೆವು ನಾವು ; ದೇವತೆಗಳ ಪೂಜಿಸಿ ಸೇವಿಸುವೆವು ಬೆಲ್ಲ ಮಿಶ್ರಿತ ಬೇವು.ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುವೆವು ನಾವು; ಧನಾತ್ಮಕ ಚಿಂತನೆಯೊಂದಿಗೆ ನಡೆಯುವೆವು ನಾವು.ಮಾವಿನ ಸಿಹಿ ಬೇವಿನ ಕಹಿ ಸವಿಯುವೆವು ನಾವು;ನವ ವಸಂತದ ಆಗಮನಕ್ಕೆ ಸ್ವಾಗತಿಸುವೆವು ನಾವು:-
ಯುಗಾದಿ ಹಬ್ಬದ ಶುಭಾಶಯಗಳು