Get Mystery Box with random crypto!

ಕೆಂಪು ಸಮುದ್ರದ (Red Sea) ಜೊತೆಗೆ ಗಡಿ ಹಂಚಿಕೊಂಡಿರುವ 06 ದೇಶಗಳು:- | ಮಾಹಿತಿ ವೇದಿಕೆ competitive exams

ಕೆಂಪು ಸಮುದ್ರದ (Red Sea) ಜೊತೆಗೆ ಗಡಿ ಹಂಚಿಕೊಂಡಿರುವ 06 ದೇಶಗಳು:-

ಸುಡಾನ್ (Sudan)
ಯೆಮೆನ್ (Yeman)
ಸೌದಿ ಅರೇಬಿಯಾ (Soudi Arebia)
ಈಜಿಪ್ಟ್ (Egypt)
ಎರಿಟ್ರಿಮಾ (Eritiria)
ಜಿಬೌಟಿ (Djibouti)

=========================

ಕಪ್ಪು ಸಮುದ್ರದ (Balck Sea) ಜೊತೆಗೆ ಗಡಿ ಹಂಚಿಕೊಂಡಿರುವ 06 ದೇಶಗಳು:-

ಉಕ್ರೇನ್ (Ukraine)
ರಷ್ಯಾ (Russia)
ಟರ್ಕಿ (Turkey)
ಬಲ್ಗೇರಿಯಾ (Bulgaria)
ರೋಮನಿಮಾ (Romania)
ಜಾರ್ಜಿಯಾ (Georgia)

=========================

ಕ್ಯಾಸ್ಪಿಯನ್ ಸಮುದ್ರದ (Caspian Sea) ಜೊತೆಗೆ ಗಡಿ ಹಂಚಿಕೊಂಡಿರುವ 05 ದೇಶಗಳು:-

ರಷ್ಯಾ (Russia)
ಇರಾನ್ (Iran)
ಅಜೆರ್ಬೈಜಾನ್ (Azerbaijan)
ಕಝಾಕಸ್ತಾನ್ (Kazakhstan)
ತುರ್ಕಮೆನಿಸ್ತಾನ್ (Turkmenistan)