Get Mystery Box with random crypto!

Kannada Literature | ಕನ್ನಡ ಸಾಹಿತ್ಯ

Logo of telegram channel kannadaoptional — Kannada Literature | ಕನ್ನಡ ಸಾಹಿತ್ಯ K
Logo of telegram channel kannadaoptional — Kannada Literature | ಕನ್ನಡ ಸಾಹಿತ್ಯ
Channel address: @kannadaoptional
Categories: Education
Language: English
Subscribers: 5.66K
Description from channel

ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿಗಳು (UPSC)

Ratings & Reviews

2.00

2 reviews

Reviews can be left only by registered users. All reviews are moderated by admins.

5 stars

0

4 stars

0

3 stars

1

2 stars

0

1 stars

1


The latest Messages 8

2021-09-24 21:29:11
Congratulations Santhosh . Kannada literature test series student#UPSCResults

178 views18:29
Open / Comment
2021-09-05 08:33:58
524 views05:33
Open / Comment
2021-08-16 14:16:11
581 views11:16
Open / Comment
2021-08-06 16:34:25 ಆತ್ಮೀಯ ಸ್ಪರ್ಧಾ ಮಿತ್ರರೆ,

ಸ್ಪರ್ಧೆ ಎನ್ನುವುದು ಯಾವುದೋ ಬಾಹ್ಯ ಜಗತ್ತಿನೊಂದಿಗೆ ಇರುವುದಿಲ್ಲ, ಅದು ನಮ್ಮೊಳಗಿನ ದೌರ್ಬಲ್ಯದೊಂದಿಗೆ, ಋಣಾತ್ಮಕತೆಗಳೊಂದಿಗಿರಬೇಕು. ಪ್ರತಿ ಕ್ಷಣವೂ ಹೊಸತನ್ನು ಕಲಿಯುವ ಉತ್ಸಾಹ ನಮ್ಮಲ್ಲಿದ್ದಾಗ ಸೋಲೆಂಬುದು ಹತ್ತಿರ ಹೇಗೆ ಸುಳಿದೀತು? ಅಲ್ಲವೆ?
ಈ ಒಂದು ಹೋರಾಟದಲ್ಲಿ ಜ್ಞಾನವೂ ಒಂದು ವಿಶೇಷ ಪಾತ್ರ ವಹಿಸುತ್ತದೆ. ಅಂತಹ ಜ್ಞಾನ ಜ್ಯೋತಿಯನ್ನು ಬೆಳಗಿಸಲು " ಜ್ಞಾನ ದರ್ಶನ" ಸಂಸ್ಥೆಯು ಪ್ರಾರಂಭಿಸಿದ ಮಾಸ ಪತ್ರಿಕೆಯೇ ಈ "ಅಕ್ಷರ ದಾಸೋಹ". ಇದೀಗ ತಮಗಾಗಿ ಜೂನ್ 2021 ರ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದ್ದೇವೆ. ನಿಮ್ಮ ತಯಾರಿ ನಿರಂತರವಾಗಿರಲಿ, ನಮ್ಮ ಸೇವೆ ಅನಂತವಾಗಿರಲಿ.
ಎಲ್ಲರಿಗೂ ಶುಭವಾಗಲೆಂದು ಹಾರೈಸುವ.

- ಅಕ್ಷರ ದಾಸೋಹ ಪತ್ರಿಕಾ ತಂಡ.
886 views13:34
Open / Comment
2021-07-29 14:11:13

1.1K views11:11
Open / Comment
2021-07-29 08:37:57 Anthropology orientation & strategy class by UPSC topper Shri Manjunath sir( 2019 batch IPS &2018 batch IRS)

Timings: Today 6:00 PM
Venue: Jnana Darshana IAS, Vijaynagar

Limited seats first come first serve for the orientation class

Please share this information to your friends
1.0K views05:37
Open / Comment
2021-07-24 08:40:38



Live class
478 views05:40
Open / Comment
2021-07-23 19:28:43
775 views16:28
Open / Comment
2021-07-22 12:31:02
936 views09:31
Open / Comment
2021-07-21 21:36:04 ಆತ್ಮೀಯ ಸ್ಪರ್ಧಾರ್ಥಿಗಳೆ,
ಜೀವನ ಸಂಕೀರ್ಣ, ಜಟಿಲವಲ್ಲ. ಅದು ಸುಂದರ ಸಮನ್ವಯದ ಪ್ರತೀಕ.
ಹಗಲು-ರಾತ್ರಿಗಳು, ಋತುಗಳು ಇರುವಂತೆ ಈ ಜೀವನದಲ್ಲಿಯೂ ಕೂಡ ಏರಿಳಿತ, ಸ್ಥಾನಪಲ್ಲಟಗಳು ಸಾಮಾನ್ಯ. ಗೆದ್ದಾಗ ಹಿಗ್ಗಿ, ಸೋತಾಗ ಕುಗ್ಗಿ ಹೋಗುವ ನಾವು ಬಿರಿ ಬಿಸಿಲ ಬೇಸಿಗೆಯ ನಂತರದ ವಸಂತವನ್ನೇ ಮರೆತಿರುತ್ತೇವೆ. ಈ ದಿಸೆಯಲ್ಲಿ ಇಂದು ಹಗಲಿರುಳೆನ್ನದೆ ಕಷ್ಟ - ನಷ್ಟಗಳ ಜೊತೆ ಕಾದಾಡುತ್ತಿರುವ ನಿಮಗೆಲ್ಲರಿಗೂ ಗೆಲುವಿನ ವಸಂತ ಸ್ವಾಗತಕ್ಕಾಗಿ ಕಾದಿರುತ್ತದೆ. ನಿಮ್ಮ ಹೋರಾಟ ನಿರಂತರವಾಗಿರಲಿ, ಈ ಹೋರಾಟದಲ್ಲಿ ನಿಮ್ಮನ್ನು ಇನ್ನಷ್ಟು ಬಲಪಡಿಸಲೆಂದೇ ' ಜ್ಞಾನ ದರ್ಶನ' ಸಂಸ್ಥೆಯು 'ಅಕ್ಷರ ದಾಸೋಹ' ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಗೆಲುವಿನ ರೂವಾರಿಯಾಗಿ ಸಾಧಕರಾಗಲೆಂದು ಆಶಿಸುತ್ತೇವೆ.

- ಅಕ್ಷರ ದಾಸೋಹ ಪತ್ರಿಕಾ ತಂಡ.

@jnanadarshana
346 views18:36
Open / Comment