Get Mystery Box with random crypto!

'ಸ್ಪರ್ಧಾಲೋಕ'-'IAS/KAS..in ಕನ್ನಡ'

Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Channel address: @spardhaloka
Categories: Uncategorized
Language: English
Subscribers: 30.17K
Description from channel

"ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada) Admins-
@yaseen7ash
@Prithvidevgowda
★Blog Link— https://www.spardhaloka.blogspot.in/
★FaceBook link— https://m.facebook.com/spardhaloka.blogspot.in/

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


The latest Messages 15

2021-02-05 04:08:23 ★ ಸಂಸ್ಕೃತ-ಸಂಸ್ಕೃತ ಶಬ್ದಗಳೇ ಸೇರಿ ಸಮಾಸವಾಗಬಹುದು ಅಥವಾ ಕನ್ನಡ-ಕನ್ನಡ ಶಬ್ದಗಳು ಸೇರಿ ಸಮಾಸವಾಗಬಹುದು. ತದ್ಭವ-ತದ್ಭವ ಶಬ್ದಗಳು ಸೇರಿ ಸಮಾಸವಾಗ ಬಹುದು. ಅಥವಾ ಅಚ್ಚಗನ್ನಡ ಶಬ್ದ ತದ್ಭವ ಶಬ್ದಗಳನ್ನು ಸೇರಿಸಿ ಸಮಾಸ ಮಾಡಬಹುದು. ಆದರೆ
ಕನ್ನಡ-ಸಂಸ್ಕೃತ ಶಬ್ದಗಳನ್ನು ಸೇರಿಸಿ ಸಮಾಸ ಮಾಡಬಾರದು.
ಆದರೂ ಅನೇಕ ಹಿಂದಿನ ಮಹಾಕವಿಗಳು ಹಾಗೆ ಸೇರಿಸಿ ಸಮಾಸ ಮಾಡಿದ್ದಾರೆ.  ಹಾಗೆ ಆಗಿಹೋಗಿರುವ ಸಮಾಸಗಳಿಗೆ ಹೊರತಾಗಿ ಮನಸ್ಸಿಗೆ ಬಂದ ಹಾಗೆ ಸಂಸ್ಕೃತ-ಕನ್ನಡ ಶಬ್ದಗಳನ್ನು ಸೇರಿಸಿ ಸಮಾಸ ಮಾಡಬಾರದು.  ಹೀಗೆ ಸಂಸ್ಕೃತ-ಕನ್ನಡ ಶಬ್ದಗಳು ಸೇರಿ ಆಗುವ ಸಮಾಸವನ್ನು 'ಅರಿಸಮಾಸ'ವೆಂದು ಹೇಳುತ್ತಾರೆ. 

#kannadaLiterature #kannadaGrammar #kannada @spardhaloka
4.6K viewsYaseen M (KCS) @spardhaloka, 01:08
Open / Comment
2021-02-05 03:19:04 ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ =
ಸ್ಥಾಯಿ ಸಮಿತಿಯಲ್ಲಿ ಪರಿಸರ ಸಚಿವರು ಅಧ್ಯಕ್ಷರಾಗಿದ್ದರೆ, ಖಾತೆಯ ರಾಜ್ಯ ಸಚಿವರು ಉಪಾಧ್ಯಕ್ಷರಾಗಿ, ಇಲಾಖೆಯ ಮೂವರು ಉನ್ನತ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಜೊತೆಗೆ ವನ್ಯಜೀವಿ ಕ್ಷೇತ್ರದ ತಜ್ಞರು ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಒಳಗೊಂಡಂತೆ ಹತ್ತು ಮಂದಿ ಸದಸ್ಯರು ಇರಬೇಕು. + ಪರಿಸರ ಮಂತ್ರಾಲಯವು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಎಲ್ಲಾ ಅಧಿಕಾರಗಳನ್ನೂ ಈ ಸ್ಥಾಯಿ ಸಮಿತಿಗೆ ವರ್ಗಾಯಿಸಿದೆ. + ಇತ್ತೀಚೆಗೆ (Apr.2020) 11 ರಾಜ್ಯಗಳ ವಿವಿಧ ಪರಿಸರ ಅಭಿವೃದ್ಧಿ ಯೋಜನೆಗಳಿಗೆ ಹಸಿರು ನಿಶಾನೆ

#NWC #wildlife #environment @spardhaloka
4.2K viewsYaseen M (KCS) @spardhaloka, 00:19
Open / Comment
2021-02-04 19:18:10 Sanketha Reddy Sir ಇಂದಿನ ಕ್ಲಾಸಿನಲ್ಲಿ ಮೂಲಗಳಿಂದ 'Crash course on Ancient History for KAS/FDA/SDA/PSI 4' ಅನ್ನು ವಿವರಿಸಲಿದ್ದಾರೆ

ಇದು ಉಚಿತ ಕ್ಲಾಸ್ ಮತ್ತು ತಯಾರಿಕೆಯ ಎಲ್ಲಾ ಹಂತಗಳಲ್ಲಿ ಅಭ್ಯರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಲೈವ್ ಅನುಮಾನ ತೆರವುಗೊಳಿಸುವ ಅವಧಿಗಳೂ ಸಹ ಇರುತ್ತವೆ.
Use referral code 'KAS10' to get 10% discount on your subscription.

ಇಂದು 9:30 PM ಗಂಟೆಗೆ ತರಗತಿ ನಿಗದಿಪಡಿಸಲಾಗಿದೆ.
Link: https://unacademy.com/class/crash-course-on-ancient-history-for-kasfdasdapsi-4/3OLZ2GC6
4.5K viewsYaseen M (KCS) @spardhaloka, 16:18
Open / Comment
2021-02-04 17:43:27ಫೈಟೊಪ್ಲಾಂಕ್ಟನ್ (ಸಣ್ಣ ಸಸ್ಯಗಳು) ಇರುವ ನೀರು ಕಡಿಮೆ ಗೋಚರತೆಯನ್ನು ಹೊಂದಿರುತ್ತದೆ ಮತ್ತು ಹಸಿರು-ಅಥವಾ ಬೂದು-ನೀಲಿ ಬಣ್ಣವನ್ನು ಹೊಂದಿರುತ್ತದೆ. ಅಂದರೆ, ಫೈಟೊಪ್ಲಾಂಕ್ಟನ್ ಕ್ಲೋರೊಫಿಲ್ ಅನ್ನು ಹೊಂದಿರುತ್ತದೆ. ಕ್ಲೋರೊಫಿಲ್ ನೀಲಿ ಮತ್ತು ಕೆಂಪು ಬೆಳಕನ್ನು ಹೀರಿಕೊಳ್ಳುತ್ತದೆ, ಆದರೆ ಹಳದಿ-ಹಸಿರು ಬೆಳಕನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದಲೇ ಪ್ಲಾಂಕ್ಟನ್ ಭರಿತ ನೀರು ನಮಗೆ ಹಸಿರು ಕಾಣುತ್ತದೆ.
#environmentalStudies #ecology #plankton #ecoSystem @spardhaloka
4.6K viewsYaseen M (KCS) @spardhaloka, 14:43
Open / Comment
2021-02-04 16:21:46
Photo from See_Me_Alone
4.7K viewsMITHUN, 13:21
Open / Comment
2021-02-04 14:02:35 Venkatesh ಇಂದಿನ ಕ್ಲಾಸಿನಲ್ಲಿ ಮೂಲಗಳಿಂದ 'Discussion on indian geography through MCQs' ಅನ್ನು ವಿವರಿಸಲಿದ್ದಾರೆ

ಇದು ಉಚಿತ ಕ್ಲಾಸ್ ಮತ್ತು ತಯಾರಿಕೆಯ ಎಲ್ಲಾ ಹಂತಗಳಲ್ಲಿ ಅಭ್ಯರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಲೈವ್ ಅನುಮಾನ ತೆರವುಗೊಳಿಸುವ ಅವಧಿಗಳೂ ಸಹ ಇರುತ್ತವೆ.
Use referral code 'KAS10' to get 10% discount on your subscription.

ಇಂದು 5:00 PM ಗಂಟೆಗೆ ತರಗತಿ ನಿಗದಿಪಡಿಸಲಾಗಿದೆ.
Link: https://unacademy.com/class/discussion-on-indian-geography-through-mcqs/093Y8BIE
4.8K viewsYaseen M (KCS) @spardhaloka, 11:02
Open / Comment
2021-02-04 07:58:04
Current affairs February 4
4.9K viewsMITHUN, 04:58
Open / Comment
2021-02-03 17:51:04
5.4K viewsYaseen M (KCS) @spardhaloka, 14:51
Open / Comment
2021-02-03 17:06:00
Test your preparation everyday for free & WIN A FREE SUBSCRIPTION OF ONE MONTH

Time: Daily @ 8:00 pm – 8:20 pm
Test Discussion/Analysis Class: 8:30 pm - 9:00 pm
Use referral code 'KAS10' to get 10% discount on your subscription

Please click on the link below to enroll:
https://unacademy.com/test-series/chetanaceetnaa-karnataka-competitive-exams-daily-t20-championship/VE8641H4
5.2K viewsYaseen M (KCS) @spardhaloka, 14:06
Open / Comment
2021-02-03 10:16:34 'ಸ್ಪರ್ಧಾ ಅನಾವರಣ' - ಜನವರಿ 2021.pdf
@spardhaloka


ಕರ್ನಾಟಕ ಪಿ.ಎಸ್ಸಿ ವಿಭಾಗದ 'ಸ್ಪರ್ಧಾ ಅನಾವರಣ' ಜನವರಿ ತಿಂಗಳ "ಐಎಎಸ್, ಕೆಎಎಸ್ ಪರೀಕ್ಷೆಗಳೊಳಗೊಂಡಂತೆ ಇತರೆ ಪದವಿ ಆಧಾರಿತ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತ"ವಾಗುವಂತೆ ಈ ನಿಯತಕಾಲಿಕೆಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಇದನ್ನು ತಾವು ಒಮ್ಮೆ ಓದಿ , ಇದರಲ್ಲಿ ಏನಾದರು ಲೋಪ ದೋಷಗಳಿದ್ದರೆ ನಮ್ಮ ಗಮನಕ್ಕೆ ತನ್ನಿ (9483839438, 9380457136) ಹಾಗು ಈ ನಿಯತಕಾಲಿಕೆಯನ್ನು ಇನ್ನೂಉತ್ತಮವಾಗಿಸಲು ತಮ್ಮ ಸಲಹೆಗಳನ್ನು ನಮಗೆ ಕಳುಹಿಸಿಕೊಡಿ. ಈ ನಿಯತಕಾಲಿಕೆಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನೆಡೆಸುತ್ತಿರುವ ಕರ್ನಾಟಕದ ಸಮಸ್ತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಇದನ್ನು ನಾಡಿನಾದ್ಯಂತ ಪ್ರಸರಣದ ಜವಾಬ್ದಾರಿಯನ್ನು ತಾವುಗಳು ಹೊತ್ತು ,ನಮ್ಮ ಈ ಕಿರು ಪ್ರಯತ್ನ ಯಶಸ್ವಿ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.

For any queries contact : 9483839438, 9380457136
5.2K viewsYaseen M (KCS) @spardhaloka, edited  07:16
Open / Comment