Get Mystery Box with random crypto!

'ಸ್ಪರ್ಧಾಲೋಕ'-'IAS/KAS..in ಕನ್ನಡ'

Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Channel address: @spardhaloka
Categories: Uncategorized
Language: English
Subscribers: 30.17K
Description from channel

"ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada) Admins-
@yaseen7ash
@Prithvidevgowda
★Blog Link— https://www.spardhaloka.blogspot.in/
★FaceBook link— https://m.facebook.com/spardhaloka.blogspot.in/

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


The latest Messages 10

2021-02-13 13:39:38 ★ ಇತ್ತೀಚೆಗೆ ಸುದ್ದಿಯಲ್ಲಿದ್ದ ಚಟ್ಟೋಗ್ರಾಂ ಮತ್ತು ಮೋಂಗ್ಲಾ ಬಂದರುಗಳು ಬಾಂಗ್ಲಾದೇಶಕ್ಕೆ ಸಂಬಂಧಿಸಿದವುಗಳು.
4.0K viewsYaseen M (KCS) @spardhaloka, edited  10:39
Open / Comment
2021-02-13 08:43:13 ★ ಕಾರ್ಮಿಕ ವಿಷಯವು ಸಮವರ್ತಿ ಪಟ್ಟಿಯಲ್ಲಿದೆ.
3.9K viewsYaseen M (KCS) @spardhaloka, 05:43
Open / Comment
2021-02-12 18:18:52 ★ ಹವಳದ ದಿಬ್ಬಗಳಲ್ಲಿ ಜೀವ ವೈವಿಧ್ಯ :

ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಒಂದು ರೀತಿಯ ಹುಳುಗಳು. ಇವು ಮನುಷ್ಯರಂತೆ ಸಂಘ ಜೀವಿಗಳು. ಕೆಲವೊಂದು ಪ್ರಭೇದಗಳು ಮಾತ್ರ ಒಂಟಿಯಾಗಿಯೂ ಜೀವಿಸುತ್ತವೆ. ಇವುಗಳು ಬದುಕಲು ದಿಬ್ಬಗಳನ್ನು ಕಟ್ಟುತ್ತಾ ಹೋಗುತ್ತವೆ. 18 ರಿಂದ 33 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುವ ಸಮುದ್ರದ ಮೇಲ್ಭಾಗದಿಂದ ಗರಿಷ್ಠ 60 ಮೀಟರ್‌ ಆಳದವರೆಗೆ ಇವುಗಳು ವಾಸಿಸುತ್ತವೆ.

ಸಾಗರದ ಜೀವ ವೈವಿಧ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಹವಳ ದ್ವೀಪಗಳ ರಕ್ಷಣೆ ಅತ್ಯಂತ ಮಹತ್ವದ್ದು. ಒಂದು ಅಂದಾಜಿನ ಪ್ರಕಾರ ಇದೇ ರೀತಿಯ ವಾತಾವರಣ ಇದ್ದಲ್ಲಿ 2050ರ ವೇಳೆಗೆ ಶೇಕಡಾ 70 ರಷ್ಟು ಹವಳದ ದಿಬ್ಬಗಳು ನಶಿಸಿ ಹೋಗುತ್ತವೆ ಎನ್ನುತ್ತಾರೆ ತಜ್ಞರು.

#gk #info #environmentalStudies
4.7K viewsYaseen M (KCS) @spardhaloka, 15:18
Open / Comment
2021-02-12 18:14:27 ★ ನಿಮಗಿದು ಗೊತ್ತಿರಲಿ!

ಚೀನಾ ದೇಶ ಜಗತ್ತಿನ ಕಾರ್ಖಾನೆಯಂತೆ ದುಡಿಯುತ್ತಿದೆ.ಇವತ್ತು ಚೀನಾ ತನ್ನ ವಸ್ತುವನ್ನ ಉತ್ಪಾದಿಸದೆ ಹೋದರೆ ಜಗತ್ತು ತಲ್ಲಣಗೊಳ್ಳುತ್ತದೆ. ಆ ಮಟ್ಟಿಗೆ ಚೀನಾ ಜಗತ್ತಿನ ಮೇಲೆ ತನ್ನ ಹಿಡಿತ ಸಾಧಿಸಿದೆ. ಭಾರತ ಇದೇ ಕೆಲಸವನ್ನ ಜಗತ್ತಿಗೆ ತನ್ನ ಕೌಶಲ್ಯ/ನುರಿತ ಯುವ ಜನತೆಯನ್ನ ನೀಡುವುದರ ಮೂಲಕ ಮಾಡಬಹುದು. ಚೀನಿಯರಿಗೂ ಮತ್ತು ಭಾರತೀಯರಿಗೂ ಇರುವ ವ್ಯತ್ಯಾಸ ಇದೇ... ಭಾರತೀಯರು ಇಂಗ್ಲಿಷ್ ಅಲ್ಲದೆ ಬೇರೆ ಯಾವ ಭಾಷೆಯೇ ಆಗಿರಲಿ ಬಹಳ ಸುಲಭವಾಗಿ ಕಲಿಯುತ್ತಾರೆ.

2014ರ ಅಂಕಿ-ಅಂಶ ಬೆಚ್ಚಿ ಬೀಳಿಸುತ್ತದೆ ಏಕೆಂದರೆ ಜಗತ್ತಿನ ಅತ್ಯಂತ ಹೆಚ್ಚಿನ ಕೌಶಲ್ಯ ಕೊರತೆಯಿರುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಜಪಾನ್ ಅಲಂಕರಿಸಿದರೆ ಭಾರತ ಎರಡನೇ ಸ್ಥಾನದಲ್ಲಿದೆ. ಅನಂತರ ಬ್ರೆಜಿಲ್, ಟರ್ಕಿ, ಮೆಕ್ಸಿಕೋ, ಆಸ್ಟ್ರೇಲಿಯಾ, ಕೆನಡಾ ಹೀಗೆ ಪಟ್ಟಿ ಸಾಗುತ್ತದೆ. ಎಂತಹ ವಿಚಿತ್ರ ಸ್ಥಿತಿ ನೋಡಿ 130 ಕೋಟಿ ಜನಸಂಖ್ಯೆ ಇದ್ದರೂ ನಮ್ಮಲ್ಲಿ ಕೆಲವು ಕೆಲಸ ಮಾಡಲು ತಯಾರಾದ ಅಥವಾ ಸಿದ್ಧತೆ ಹೊಂದಿದ ಜನರ ಕೊರತೆಯಿದೆ!

#gk #info
@spardhaloka
4.5K viewsYaseen M (KCS) @spardhaloka, 15:14
Open / Comment
2021-02-12 18:07:09ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಏಳೂವರೆ ಬಿಲಿಯನ್ ಜನರಿದ್ದೇವೆ. ಅಂದರೆ 750 ಕೋಟಿ ಜನ.
3.9K viewsYaseen M (KCS) @spardhaloka, 15:07
Open / Comment
2021-02-12 17:55:25 https://www.kannadaprabha.com/lifestyle/2021/feb/12/simply-radishing-439463.html
3.8K viewsYaseen M (KCS) @spardhaloka, 14:55
Open / Comment
2021-02-12 17:49:25 ★ ಜಾಗತಿಕ ಬಡತನ ಸೂಚ್ಯಂಕವು 107 ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡ ಬಹು ಆಯಾಮದ ಬಡತನದ ಅಂತರರಾಷ್ಟ್ರೀಯ ಮಾಪನವಾಗಿದೆ.

ಇದನ್ನು ಆಕ್ಸ್‌ಫರ್ಡ್ ಬಡತನ ಮತ್ತು ಮಾನವಾಭಿವೃದ್ಧಿ ಉಪ ಕ್ರಮ (ಒಪಿಹೆಚ್‌ಐ) ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಮೊದಲ ಬಾರಿಗೆ 2010 ರಲ್ಲಿ ಯುಎನ್‌ಡಿಪಿಯ ಮಾನವ ಅಭಿವೃದ್ಧಿ ವರದಿಗಳಿಗಾಗಿ ಅಭಿವೃದ್ಧಿಪಡಿಸಿತು.

ಜಾಗತಿಕ ಬಡತನ ಸೂಚ್ಯಂಕವನ್ನು ಪ್ರತಿವರ್ಷ ಜುಲೈನಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಕುರಿತ ಉನ್ನತ ಮಟ್ಟದ ರಾಜಕೀಯ ವೇದಿಕೆಯಲ್ಲಿ (ಎಚ್‌ಎಲ್‌ಪಿಎಫ್) ಬಿಡುಗಡೆ ಮಾಡಲಾಗುತ್ತದೆ.

ಪೌಷ್ಠಿಕಾಂಶ, ಮಕ್ಕಳ ಮರಣ, ಶಾಲಾ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ ಮತ್ತು ಕುಟುಂಬ ಆಸ್ತಿಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗುತ್ತದೆ.

ಸಮೀಕ್ಷೆಯಲ್ಲಿ ಪ್ರತಿ ಮನೆಯನ್ನೂ 10 ನಿಯತಾಂಕಗಳ ಅಂಕಗಳ ಮೂಲಕ ಜಾಗತಿಕ ಬಡತನ ಸೂಚ್ಯಂಕವನ್ನು ಲೆಕ್ಕಹಾಕಲಾಗುತ್ತದೆ.

ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಜನಸಂಖ್ಯಾ ವಿಜ್ಞಾನದ ಅಂತರರಾಷ್ಟ್ರೀಯ ಸಂಸ್ಥೆ (ಐಐಪಿಎಸ್) ಆಶ್ರಯದಲ್ಲಿ ನಡೆಸುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಹೆಚ್ಎಸ್) ಯನ್ನು ಬಳಸುತ್ತದೆ.

ಜಾಗತಿಕ ಬಡತನ ಸೂಚ್ಯಂಕ 2020 ರ ಪ್ರಕಾರ, ಎನ್‌ಎಫ್‌ಹೆಚ್ಎಸ್ 4 (2015/16) ದತ್ತಾಂಶದ ಆಧಾರದ ಮೇಲೆ ಎಂಪಿಐ ಸ್ಕೋರ್ 0.123 ಮತ್ತು ಶೇ.27.91 ತಲೆ ಎಣಿಕೆ ಅನುಪಾತ ಹೊಂದಿರುವ 107 ದೇಶಗಳಲ್ಲಿ ಭಾರತ 62 ನೇ ಸ್ಥಾನದಲ್ಲಿದೆ.

ನೆರೆಯ ರಾಷ್ಟ್ರಗಳಾದ ಶ್ರೀಲಂಕಾ (25 ನೇ ಸ್ಥಾನ), ಭೂತಾನ್ (68 ನೇ ಸ್ಥಾನ), ನೇಪಾಳ (65 ನೇ ಸ್ಥಾನ), ಬಾಂಗ್ಲಾದೇಶ (58 ನೇ ಸ್ಥಾನ), ಚೀನಾ (30 ನೇ ಸ್ಥಾನ), ಮ್ಯಾನ್ಮಾರ್ (69 ನೇ ಸ್ಥಾನ) ಮತ್ತು ಪಾಕಿಸ್ತಾನ (73 ನೇ ಸ್ಥಾನ) ಈ ಸೂಚ್ಯಂಕದಲ್ಲಿ ಸ್ಥಾನ ಪಡೆದಿವೆ.

#poverty #report #internationalReports #prelims2021 @spardhaloka
3.9K viewsYaseen M (KCS) @spardhaloka, 14:49
Open / Comment
2021-02-12 16:15:05
Photo from See_Me_Alone
3.9K viewsYaseen M (KCS) @spardhaloka, 13:15
Open / Comment
2021-02-12 09:00:58
Current affairs February 12
4.5K viewsMITHUN, 06:00
Open / Comment
2021-02-11 17:49:42 Manjunath K.N
Tumkur
4.5K viewsಮಂಜುನಾಥ್.ಕೆ.ಎನ್., 14:49
Open / Comment