Get Mystery Box with random crypto!

'ಸ್ಪರ್ಧಾಲೋಕ'-'IAS/KAS..in ಕನ್ನಡ'

Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Logo of telegram channel spardhaloka — 'ಸ್ಪರ್ಧಾಲೋಕ'-'IAS/KAS..in ಕನ್ನಡ'
Channel address: @spardhaloka
Categories: Uncategorized
Language: English
Subscribers: 30.17K
Description from channel

"ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ನೋಟ್ಸ್ "(IAS/KAS Notes in Kannada) Admins-
@yaseen7ash
@Prithvidevgowda
★Blog Link— https://www.spardhaloka.blogspot.in/
★FaceBook link— https://m.facebook.com/spardhaloka.blogspot.in/

Ratings & Reviews

2.67

3 reviews

Reviews can be left only by registered users. All reviews are moderated by admins.

5 stars

0

4 stars

1

3 stars

1

2 stars

0

1 stars

1


The latest Messages 6

2021-02-18 20:06:52
ಕೆಎಎಸ್ ಮುಖ್ಯ ಪರೀಕ್ಷೆ : ನೈತಿಕ ಪ್ರಜ್ಞೆ - ಎಥಿಕ್ಸ್, ವಿಶ್ವಾಸಾರ್ಹತೆ ಮತ್ತು ಅಪ್ಟಿಟ್ಯೂಡ್ ಪತ್ರಿಕೆ IV 2021
#QuestionPapers #kasMains #MainsPreparation #generalStudies #ethics @spardhaloka
4.3K viewsYaseen M (KCS) @spardhaloka, 17:06
Open / Comment
2021-02-18 18:35:53
ಕೆಎಎಸ್ ಮುಖ್ಯ ಪರೀಕ್ಷೆ : ಸಾಮಾನ್ಯ ಅಧ್ಯಯನ ಪತ್ರಿಕೆ III 2021
#QuestionPapers #kasMains #MainsPreparation #generalStudies @spardhaloka
4.3K viewsYaseen M (KCS) @spardhaloka, 15:35
Open / Comment
2021-02-18 17:50:09

3.7K viewsYaseen M (KCS) @spardhaloka, 14:50
Open / Comment
2021-02-18 16:17:57
3.0K viewsMITHUN, 13:17
Open / Comment
2021-02-18 14:57:09
Current affairs February 18
2.7K viewsMITHUN, 11:57
Open / Comment
2021-02-17 18:39:41 •► ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ಮಾದರಿ ಪ್ರಶ್ನೆ :

— ನದಿ ನೀರು ತಿರುವಿನಿಂದ ತತ್‌ಕ್ಷಣದಲ್ಲಿ ಮತ್ತು ದೀರ್ಘ ಕಾಲದಲ್ಲಿ ಉಂಟಾಗಬಹುದಾದ ಗಂಭೀರ ಸ್ವರೂಪದ ಹಾನಿಗಳು ಯಾವವು? ನದಿ ನೀರು ತಿರುವಿನಂತಹ ಪ್ರಸ್ತಾಪ ಗಳಿಗೆ ಪರ್ಯಾಯ ಪರಿಹಾರಗಳನ್ನು ಸೂಚಿಸಿ.
(ಸಾಮಾನ್ಯ ಅಧ್ಯಯನ— 3)

#mainsExamPreparation #modelQuestions #mains2021 @spardhaloka
4.1K viewsYaseen M (KCS) @spardhaloka, 15:39
Open / Comment
2021-02-17 11:56:44 ಹಾಯ್ ಸ್ಪರ್ಧಾರ್ಥಿಗಳೇ...

ಇಲ್ಲಿ ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಳ್ಳುವ ಪ್ರತಿಯೊಬ್ಬರು ವಿಶೇಷವಾಗಿ Mr Mithun sir, Mr.Manjunath K.N sir & Anand See me Alone sir ಕೂಡ ತಮ್ಮದೇ ಆದ ಗುರಿಗಳನ್ನು ಹೊಂದಿದ್ದು ಅದಕ್ಕೆಂದೇ ಹಲವಾರು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು. ತಮ್ಮ ಅಧ್ಯಯನದ ಸಮಯದಲ್ಲಿಯೂ ನಿಮಗಾಗಿ ಸಮಯ ತೆಗೆದು ಇಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ, ಇದರ ಹಿಂದೆ ಅವರು ಯಾವುದೇ ಪ್ರತಿಫಲಾಪೇಕ್ಷೆ, business mind ಹೊಂದಿಲ್ಲ! ಇದರಿಂದ ಅವರಿಗೆ ಯಾವ ಲಾಭವೂ ಕೂಡ ಬರುವುದಿಲ್ಲ. so ಅವರು ನಮಗಾಗಿ ಮಾಡುತ್ತಿರುವ ತ್ಯಾಗ, ಪರಿಶ್ರಮಕ್ಕೆ ನಾವೆಲ್ಲರೂ ಚಿರಋಣಿ ಎಂದು ಹೇಳಬಯಸುತ್ತೇನೆ. ನಿಮ್ಮ success, ಏಳ್ಗೆಯೇ ಅವರ ಪರಿಶ್ರಮಕ್ಕೆ ಕೊಡುವ ಫಲ ಅಂತ ಹೇಳತಾ ಪುನಃ ಅವರಲ್ಲಿ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

Admin ~ @yaseen7ash @spardhaloka
4.8K viewsYaseen M (KCS) @spardhaloka, 08:56
Open / Comment
2021-02-17 08:55:29
Current affairs February 17
4.5K viewsMITHUN, 05:55
Open / Comment
2021-02-17 08:53:09 13 to 16 February 2021 current affairs.pdf
4.1K viewsMITHUN, 05:53
Open / Comment